ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್‌ಟೆಲ್ ಗ್ರಾಹಕರಿಗೆ 'ಸ್ಪೆಶಲ್ 5' ಸ್ಕೀಮ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಟೆಲ್ ಗ್ರಾಹಕರಿಗೆ 'ಸ್ಪೆಶಲ್ 5' ಸ್ಕೀಮ್
ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರ್ತಿ ಏರ್‌ಟೆಲ್ ಭಾನುವಾರ 'ಸ್ಪೆಶಲ್ 5' ಸ್ಕೀಮ್ ಅನ್ನು ಘೋಷಿಸಿರುವುದಾಗಿ ಹೇಳಿದೆ.

ಸ್ಪೆಶಲ್ 5 ಸ್ಕೀಮ್‌ನಂತೆ ಏರ್‌ಟೆಲ್ ಗ್ರಾಹಕರು ಸ್ಥಳೀಯ ಕರೆಗೆ ಪ್ರತಿ ನಿಮಿಷಕ್ಕೆ 20 ಪೈಸೆಯಂತೆ ಹಾಗೂ ಎಸ್‌ಟಿಡಿ ಪ್ರತಿ ನಿಮಿಷಕ್ಕೆ 50ಪೈಸೆಯಂತೆ ಐದು ಜನರಿಗೆ ಕರೆಯನ್ನು ಮಾಡಬಹುದಾಗಿದೆ ಎಂದು ತಿಳಿಸಿದೆ.

ಏರ್‌ಟೆಲ್ ಕಂಪೆನಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸ್ಪೆಶಲ್ 5 ಸ್ಕೀಮ್ ಬಗ್ಗೆ ವಿವರಿಸಿದ್ದು, ಪ್ರಿಪೇಯ್ಡ್ ಗ್ರಾಹಕರಿಗೆ ದಿನಕ್ಕೆ 1ರೂಪಾಯಿಯಂತೆ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ತಿಂಗಳಿಗೆ 249ರೂ. ರೆಂಟ್ ಪಾವತಿಸಬೇಕಾಗುವುದು ಎಂದು ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪರಿಷ್ಕೃತ ಸಾಲ ಒಪ್ಪಿ;ಇಲ್ಲದಿದ್ರೆ ಬಿಡಿ:ಟಾಟಾಗೆ ಯುಕೆ
ಮಹಿಳೆಯರನ್ನು ಕೈಬಿಟ್ರೆ ಅಭಿವೃದ್ಧಿ ಅಸಾಧ್ಯ: ಹಿಲರಿ
ಎಸ್‌ಬಿಎಂ 82ಕೋಟಿ ರೂ.ನಿವ್ವಳ ಲಾಭ
'ಸತ್ಯಂ'ನಿಂದ ನಾಲ್ವರು ನಿರ್ದೇಶಕರನ್ನು ಹಿಂಪಡೆದ ಸರಕಾರ
ಪರಿಸ್ಥಿತಿ ಉಲ್ಟಾ; ಚಿನ್ನ ದರ ಕುಸಿತ, ಬೆಳ್ಳಿ ನೆಗೆತ
ಎಟಿಎಂ ದೋಷ; ಬ್ಯಾಂಕುಗಳಿಗೆ ದಂಡ ಭೀತಿ