ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯೂರೋಪ್ ಮಾರುಕಟ್ಟೆಯಲ್ಲಿ ಚಿನ್ನ ಬೆಲೆಯೇರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯೂರೋಪ್ ಮಾರುಕಟ್ಟೆಯಲ್ಲಿ ಚಿನ್ನ ಬೆಲೆಯೇರಿಕೆ
ಹಲವು ಕರೆನ್ಸಿಗಳೆದುರು ಆರು ವಾರಗಳ ಕನಿಷ್ಠ ಮೌಲ್ಯ ದಾಖಲಿಸಿದ ಡಾಲರ್ ಮತ್ತು ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡ ಕಾರಣ ಯೂರೋಪ್ ಮಾರುಕಟ್ಟೆಯಲ್ಲಿ ಚಿನ್ನ ದರ ಸೋಮವಾರ ಶೇಕಡಾ ಎರಡರ ಹೆಚ್ಚಳ ದಾಖಲಿಸಿದೆ.

ಸಿದ್ಧ ಚಿನ್ನ ದರದಲ್ಲಿ ಐದು ವಾರಗಳ ಅತ್ಯಧಿಕ ಏರಿಕೆಯು ದಾಖಲಾಗಿದ್ದು, 953.70 ಡಾಲರುಗಳನ್ನು ದಾಖಲಿಸಿದೆ. ಈ ಹಿಂದೆ ಜೂನ್ 12ರಂದು ಒಂದು ಔನ್ಸ್ ಚಿನ್ನಕ್ಕೆ 952.20 ಡಾಲರುಗಳನ್ನು ಮಾರುಕಟ್ಟೆ ದಾಖಲಿಸಿತ್ತು.

ಚಿನ್ನ ದರವಲ್ಲದೆ ಬೆಳ್ಳಿ ದರದಲ್ಲೂ ಶೇಕಡಾ 2ರ ಏರಿಕೆ ದಾಖಲಾಗಿದೆ. ಪ್ರತೀ ಔನ್ಸ್‌ಗೆ 13.66 ಡಾಲರುಗಳಿದ್ದ ಬೆಲೆಯೀಗ 13.39 ಡಾಲರುಗಳನ್ನು ತಲುಪಿದೆ.

ಅಮೆರಿಕಾ ಡಾಲರ್ ಮೌಲ್ಯವು ವಿದೇಶೀ ಕರೆನ್ಸಿಗಳೆದುರಲ್ಲಿ ಭಾರೀ ಕುಸಿತ ಕಂಡದ್ದು ಮಹತ್ವದ ಬದಲಾವಣೆಗೆ ಕಾರಣವಾಯಿತು ಎಂದು ಮಾರುಕಟ್ಟೆ ವಲಯ ಅಭಿಪ್ರಾಯಪಟ್ಟಿದೆ.

1,171 ಡಾಲರುಗಳಿದ್ದ ಪ್ರತಿ ಔನ್ಸ್ ಪ್ಲಾಟಿನಂ ಬೆಲೆ 1,183ಕ್ಕೆ ಹಾಗೂ ಪಲ್ಲಾಡಿಯಮ್ 246 ಡಾಲರುಗಳಿಂದ 250.50 ಡಾಲರುಗಳನ್ನು ಮುಟ್ಟಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯಮಿ ಸೆರೆ
ಸತ್ಯಂ ತನಿಖೆಗೆ ಅನುಮತಿ ಕೇಳಿದ ಅಮೆರಿಕಾ
ಸಚಿವಾಲಯದ ಮಧ್ಯಪ್ರವೇಶ ಬೇಡ: ಸಿಂಗ್‌ಗೆ ಅನಿಲ್
'ಬಿಎಸ್‌ಎನ್‌ಎಲ್ ಹಂಗಾಮ'ದಲ್ಲಿ ಕನ್ನಡವೂ ಲಭ್ಯ
ಅಂಬಾನಿಗಳ ವಿವಾದ; ಸೆ.1ಕ್ಕೆ ವಿಚಾರಣೆ ಮುಂದೂಡಿಕೆ
ಗ್ರಹಣ ಹತ್ತಿರದಿಂದ ನೋಡಲು ವಿಮಾನ ವ್ಯವಸ್ಥೆ..!