ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಕಲಿ ನೋಟುಗಳ ಬಗ್ಗೆ ಕಟ್ಟೆಚ್ಚರ: ಆರ್‌ಬಿಐ (Reserve Bank | Bank | Mumbai | Counterfeit)
 
ನಕಲಿ ಕರೆನ್ಸಿ ನೋಟುಗಳ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಮತ್ತು ಬ್ಯಾಂಕ್ ಸತತ ಕಟ್ಟೆಚ್ಚರ ವಹಿಸಿದೆಯೆಂದು ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ.ಇಲ್ಲಿ ಸಾಲ ನೀತಿಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಆರ್‌ಬಿಐ ಡೆಪ್ಯುಟಿ ಗವರ್ನರ್ ಉಷಾ ಥೋರಟ್, ನಕಲಿ ನೋಟುಗಳ ಪ್ರಮಾಣ ಹೆಚ್ಚಾಗಿಲ್ಲ ಮತ್ತು ಪ್ರತಿಯೊಂದು ನಕಲಿ ನೋಟು ನಿದರ್ಶನವನ್ನು ತನಿಖೆ ಮಾಡುವುದಾಗಿ ಹೇಳಿದ್ದಾರೆ.

ನೋಟುಗಳ ಭದ್ರತಾ ಲಕ್ಷಣಗಳನ್ನು ಸತತವಾಗಿ ಸುಧಾರಿಸುವ ಮ‌ೂಲಕ, ಕರೆನ್ಸಿ ಚೆಸ್ಟ್‌ಗಳಲ್ಲಿ ತಪಾಸಣೆ ನಡೆಸುವುದು, ಜಾರಿ ಸಂಸ್ಥೆಗಳ ಜತೆ ಸಮನ್ವಯತೆ ಮತ್ತು ನಕಲಿ ನೋಟುಗಳ ಬಗ್ಗೆ ಜನರಲ್ಲಿ ಜಾಗೃತಿ ಮ‌ೂಡಿಸುತ್ತಿರುವುದಾಗಿ ಅವರು ಹೇಳಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ