ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಷ್ಟ ತಗ್ಗಿಸಿಕೊಂಡ ಸೋನಿ (News)
 
ಟೋಕಿಯೋ: ಜಪಾನ್‌ನ ಸೋನಿ ಕಾರ್ಪೊರೇಷನ್ ಏಪ್ರಿಲ್-ಜೂನ್ ತಿಂಗಳಲ್ಲಿ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಅಂದುಕೊಂಡದ್ದಕ್ಕಿಂತ ಕಡಿಮೆ ನಷ್ಟ ಅನುಭವಿಸಿದೆ. ಸೋನಿ ಈ ಅವಧಿಯಲ್ಲಿ 37.1 ಬಿಲಿಯನ್ ಯೆನ್ ನಷ್ಟ ಹೊಂದಿದ್ದು, 110 ಬಿಲಿಯನ್ ಯೆನ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಷ್ಟ ತಗ್ಗಿಸಿಕೊಂಡ ಸೋನಿ, News