ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೆನರಾ ಬ್ಯಾಂಕ್‌ನಿಂದ ವಾಹನ ಸಾಲ ಬಡ್ಡಿ ದರ ಕಡಿತ (Canara Bank | interest rate | vehicle loan | Bangalore)
 
ಆಗಸ್ಟ್ 1, 2009ರಂದು ಅಥವಾ ಆ ನಂತರ ಪಡೆದುಕೊಳ್ಳುವ ವಾಹನಗಳ ಮೇಲಿನ ಸಾಲದ ಬಡ್ಡಿ ದರವನ್ನು ಕೆನರಾ ಬ್ಯಾಂಕ್ ಕಡಿತಗೊಳಿಸಿದೆ.

ಪರಿಷ್ಕೃತಗೊಂಡ ಬಡ್ಡಿ ದರದ ಪ್ರಕಾರ ವಾಹನ ಸಾಲದ ಆರಂಭಿಕ ವರ್ಷದಲ್ಲಿ ಅಂದರೆ 12 ತಿಂಗಳುಗಳ ಕಾಲ ಶೇ.8.50 ಬಡ್ಡಿ ವಿಧಿಸಲಾಗುತ್ತದೆ. ನಂತರದ 24 ತಿಂಗಳು ಅಥವಾ ಎರಡು ವರ್ಷಗಳವರೆಗೆ ಶೇ.9.50 ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

36 ತಿಂಗಳುಗಳಿಂದ 60 ತಿಂಗಳುಗಳ ಅವಧಿಗೆ ಶೇ.10ರ ಬಡ್ಡಿ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಾಹನ ಸಾಲ ಅವಧಿಯು 60 ತಿಂಗಳನ್ನೂ ಮೀರಿದಲ್ಲಿ ನಂತರ ಶೇ.10.50 ಬಡ್ಡಿ ದರವನ್ನು ಬ್ಯಾಂಕ್ ವಿಧಿಸುತ್ತದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ