ರಾಜ್ಯಕ್ಕೆ ಕೇಂದ್ರ ಬೆಂಬಲ
ಬೆಂಗಳೂರು, ಸೋಮವಾರ, 24 ಆಗಸ್ಟ್ 2009( 09:07 IST )
ರೈತರಿಗೆ ಶೇಕಡಾ 3ರ ಬಡ್ಡಿದರದಲ್ಲಿ ಬೆಳೆ ಸಾಲ ನೀಡುವ ರಾಜ್ಯ ಸರಕಾರದ ಯೋಜನೆ ಬೆಂಬಲ ವ್ಯಕ್ತಪಡಿಸಿದ ಕೇಂದ್ರ ಸರಕಾರ, ರೈತರು ಪಡೆದ ಸಾಲದ ಮೇಲಿನ ಬಡ್ಡಿಯಲ್ಲಿ ರಾಜ್ಯ ಸರಕಾರ ತುಂಬ ಬೇಕಾಗಿರುವ ಮೊತ್ತಕ್ಕೆ ತಾನು ಶೇಕಡಾ 1ರಷ್ಟು ಸೇರಿಸುವುದಾಗಿ ತಿಳಿಸಿದೆ.