ಬಿಕ್ಕಟ್ಟಿನಲ್ಲಿರುವ ಮೇತಾಸ್ ಸಂಸ್ಥೆಯ ಸಾರಥ್ಯವನ್ನು ಮೂಲಭೂತ ಸೌಕರ್ಯ ವಲಯದ ಐಎಲ್ ಎಫ್ಎಸ್ ಕಂಪನಿ ಇನ್ನು ಮುಂದೆ ವಹಿಸಿಕೊಳ್ಳಲಿದೆ. ಈವರೆಗೆ ಮೇತಾಸ್, ಸತ್ಯಂ ಹಗರಣದ ರೂವಾರಿ ಬಿ.ರಾಮಲಿಂಗರಾಜು ಕುಟುಂಬದ ಸುಪರ್ದಿಯಲ್ಲಿತ್ತು. ಇದಲ್ಲದೆ, ಐಎಲ್ ಎಫ್ಎಸ್ ಸಂಸ್ಥೆ ಮೇಥಾಸ್ಗಾಗಿ 55 ಕೋಟಿ ರೂ ಖರ್ಚು ಮಾಡಲಿದೆ.