ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಕುಸಿತ
(Oil prices | US dollar | Plunge | prices)
Feedback
Print
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಕುಸಿತ
ಲಂಡನ್, ಶನಿವಾರ, 13 ಫೆಬ್ರವರಿ 2010( 16:24 IST )
ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಬೇಡಿಕೆ ಕುಸಿತಗೊಂಡ ಹಿನ್ನೆಲೆಯಲ್ಲಿ, ತೈಲ ದರದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳ ಅವಧಿಯಲ್ಲಿ, ಕಚ್ಚಾ ಸಾದಾ ತೈಲ ಪ್ರತಿ ಬ್ಯಾರೆಲ್‌ಗೆ 1.90 ಡಾಲರ್‌ಗಳ ಕುಸಿತ ಕಂಡು 73.38 ಡಾಲರ್‌ಗಳಿಗೆ ತಲುಪಿದೆ.
ಬ್ರೆಂಟ್ ನಾರ್ಥ್ ಸೀ ಕಚ್ಚಾ ತೈಲ ದರದಲ್ಲಿ 1.88 ಡಾಲರ್‌ಗಳ ಕುಸಿತ ಕಂಡು ಪ್ರತಿ ಬ್ಯಾರೆಲ್‌ಗೆ 72.24ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಡಾಲರ್ ಮೌಲ್ಯದಲ್ಲಿ ಒಂಬತ್ತು ತಿಂಗಳ ಕುಸಿತ ಕಂಡಿದ್ದರಿಂದ, ತೈಲ ದರಗಳು ಕೂಡಾ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ತೈಲ ದರ,
ಯುಎಸ್ ಡಾಲರ್,
ದರ ಇಳಿಕೆ
ಮತ್ತಷ್ಟು
• ಚಿನ್ನದ ದರ:ಪ್ರತಿ10ಗ್ರಾಂಗೆ 16,640 ರೂಪಾಯಿ
• ಜಿಎಸ್ಎಂ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ
• ಹಣದುಬ್ಬರ:ರೆಪೋ ದರ ಬದಲಾವಣೆಗೆ ಆರ್ಬಿಐ ನಕಾರ
• ಹೊರಗುತ್ತಿಗೆ ಕಂಪೆನಿಗಳು ತೆರಿಗೆ ವಂಚಕರು:ಒಬಾಮಾ
• ಎಸ್ಬಿಐಗೆ 20 ಸಾವಿರ ಉದ್ಯೋಗಿಗಳ ನೇಮಕ
• ಕಡಿಮೆ ಬಡ್ಡಿದರದ ಗೃಹಸಾಲ ಅಂತ್ಯ