ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ದರ ಏರಿಕೆಯಿಂದ ಹಣದುಬ್ಬರ ಹೆಚ್ಚಳ (Economic Growth | PMEAC | C Rangarajan)
Bookmark and Share Feedback Print
 
ದೇಶಧ ಆರ್ಥಿಕತೆ ವೇಗವಾಗಿ ಮರಳುತ್ತಿದ್ದರೂ ಅಹಾರ ದರಗಳ ಏರಿಕೆಯಿಂದಾಗಿ, ಹಣದುಬ್ಬರ ದರ ನಿರಂತರ ಏರಿಕೆಯಾಗುತ್ತಿರುವುದು ಅಭಿವೃದ್ಧಿಗೆ ಪ್ರಮುಖ ಅಡೆತಡೆಯಾಗಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಆತಂಕವ್ಯಕ್ತಪಡಿಸಿದೆ.

ಅಹಾರ ಮತ್ತು ಸಕ್ಕರೆಯ ದರಗಳ ಏರಿಕೆಯಿಂದಾಗಿ, ಹಣದುಬ್ಬರ ಏರಿಕೆಯಾಗಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ ಎಂದು ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆಯ

ಅಹಾರ ಧಾನ್ಯಗಳು, ದ್ವಿದಳ ಧಾನ್ಯ, ಗೋದಿ, ಭತ್ತ ಮತ್ತು ಸಕ್ಕರೆಯ ದರ ಏರಿಕೆಯಿಂದಾಗಿ, ಹಣದುಬ್ಬರ ದರದಲ್ಲಿ ಹೆಚ್ಚಳವಾಗುತ್ತದೆ ಎಂದು ರಂಗರಾಜನ್ ತಿಳಿಸಿದ್ದಾರೆ.

ಅಹಾರೇತರ ವಸ್ತುಗಳಿಗೆ ಹಣದುಬ್ಬರ ವಿಸ್ತರಿಸುವ ಸಾಧ್ಯತೆಗಳಿಂದಾಗಿ, ಶೀಘ್ರದಲ್ಲಿ ಅಹಾರ ದರಗಳ ಏರಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ,ಕೇಂದ್ರ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ