ಭಾರತದ ವಿದೇಶಿ ವಿನಿಮಯ ಸಂಗ್ರಹ ಫೆಬ್ರವರಿ 12ಕ್ಕೆ ವಾರಂತ್ಯಗೊಂಡಂತೆ 278.714 ಬಿಲಿಯನ್ ಡಾಲರ್‌ಗಳಿಂದ 279.199 ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಯುರೋ, ಪೌಂಡ್, ಸ್ಟೆರ್ಲಿಂಗ್ ಮತ್ತು ಯೆನ್ ಸೇರಿದಂತೆ, ಇತರ ದೇಶಗಳ ವಿದೇಶಿ ವಿನಿಮಯ ಸಂಗ್ರಹದ ಏರಿಕೆ ಹಾಗೂ ಇಳಿಕೆಗಳನ್ನು ಡಾಲರ್‌ನಲ್ಲಿ ತೋರಿಸಲಾಗುತ್ತದೆ.
ಭಾರತದ ರಿಸರ್ವ್ ಬ್ಯಾಂಕ್ ಆರ್ಥಿಕ ಸ್ಥಿತಿಯಲ್ಲಿ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.