ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಪಿಒಗೆ ವಿರೋಧ (UBI, IPO, Bank)
Bookmark and Share Feedback Print
 
ಸರ್ಕಾರಿ ಸ್ವಾಮ್ಯದ ಯುಬಿಐನಲ್ಲಿನ ಶೇ.15.8ರಷ್ಟು ಪಾಲನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿರುವ ಬ್ಯಾಂಕಿನ ಆಡಳಿತ ಮಂಡಳಿಯ ಕ್ರಮವನ್ನು ಸಂಘ ವಿರೋಧಿಸಿದೆ. ಐಪಿಒ ಬಿಡುಗಡೆಯಿಂದ ಬ್ಯಾಂಕಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ಹೇಳಿದೆ. ಬ್ಯಾಂಕಿನಲ್ಲಿರುವ ಸರ್ಕಾರದ ಪಾಲನ್ನು ಕಡಿಮೆಗೊಳಿಸುವುದರಿಂದ ಬ್ಯಾಂಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುಬಿಐ, ಐಪಿಒ, ಬ್ಯಾಂಕ್