ಪೈಲಟ್ಗಳ ಮುಷ್ಕರ
ಫ್ರಾಂಕ್ಫರ್ಟ್: ಜರ್ಮನ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಲುಫ್ಥಾನ್ಸಾದ ಪೈಲಟ್ಗಳು ಸೋಮವಾರದಿಂದ ನಾಲ್ಕು ದಿನಗಳ ಮುಷ್ಕರ ಆರಂಭಿಸಿದ್ದಾರೆ. ಕಂಪನಿಯು ವೆಚ್ಚ ಕಡಿತದಂಗವಾಗಿ ಇತರ ದೇಶಗಳಲ್ಲಿರುವ ತನ್ನ ಸಂಸ್ಥೆಗಳಿಗೆ ಪೈಲಟ್ಗಳನ್ನು ವರ್ಗಾಯಿಸುವ ಮೂಲಕ ತೊಂದರೆ ನೀಡುತ್ತಿದೆ ಎಂದು ಪೈಲಟ್ಗಳು ಆರೋಪಿಸಿದ್ದಾರೆ.