ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೈಲಟ್ ಮುಷ್ಕರ ರದ್ದು (German)
Bookmark and Share Feedback Print
 
ಫ್ರಾಂಕ್ಫರ್ಟ್: ಜರ್ಮನ್ ವಿಮಾನಯಾನ ಸಂಸ್ಥೆ ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಲುಫ್ತಾನ್ಸಾ ವಿಮಾನ ಪೈಲಟ್‌ಗಳು ಮುಷ್ಕರವನ್ನು ಮಾರ್ಚ್ 8ರವರೆಗೆ ಕೈ ಬಿಟ್ಟಿದ್ದಾರೆ. ಒಂದು ದಿನದ ಮುಷ್ಕರ ಭಾರೀ ದುಷ್ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಪೈಲಟ್‌ಗಳ ಸಂಘಟನೆ ಈ ನಿರ್ಧಾರಕ್ಕೆ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೈಲಟ್ ಮುಷ್ಕರ ರದ್ದು