ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೈಲ್ವೆ ಬಜೆಟ್: ನೂತನ ರೈಲುಗಳ ಪಟ್ಟಿ (Rail Budget | Mamata Banerjee | New trains)
Bookmark and Share Feedback Print
 
ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ, ಜನಪ್ರಿಯತೆಯ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಕರ್ಮಭೂಮಿ ಹಾಗೂ ಜನ್ಮಭೂಮಿ ರೈಲುಗಳನ್ನು ಹೊರತುಪಡಿಸಿ, 10 ನೂತನ ತುರಂತ್(ದುರೊಂತೋ) ಎಕ್ಸ್‌ಪ್ರೆಸ್‌ ರೈಲುಗಳನ್ನು ಘೋಷಿಸಿದ್ದಾರೆ.

ತುರಂತ್ ರೈಲುಗಳು ಸಂಪರ್ಕಿಸುವ ನಗರಗಳು:

ಮುಂಬೈ-ಸಿಕಿಂದ್ರಾಬಾದ್

ಪುಣೆ-ಹೌರಾ

ಜೈಪುರ್ -ಮುಂಬೈ

ಚೆನ್ನೈ-ಕೊಯಿಮುತ್ತೂರ್

ವಲಸೆ ಕಾರ್ಮಿಕರಿಗಾಗಿ ಕರ್ಮಭೂಮಿ ರೈಲುಗಳು

ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲುಗಳು:

ಧಾರ್‌ಬಂಘಾ-ಮುಂಬೈ

ಗುವಾಹಟಿ-ಮುಂಬೈ

ನ್ಯೂ ಜಲಪೈಗುರಿ-ಅಮೃತ್‌ಸರ್

ಅಹ್ಮದಾಬಾದ್-ಉಧ್ಹಾಂಪುರ್ ಸಂಪರ್ಕ ಕಲ್ಪಿಸುವ ನ್ಯೂ ಜನ್ಮಭೂಮಿ ಎಕ್ಸ್‌ಪ್ರೆಸ್ ರೈಲು

ಭಾರತ ತೀರ್ಥ ರೈಲುಗಳು

ಸುಲ್ತಾನ್‌ಪುರ್-ಮುಂಬೈ ಎಕ್ಸ್‌ಪ್ರೆಸ್

ಸುಲ್ತಾನ್‌ಪುರ್-ಅಜ್ಮೇರ್ ಎಕ್ಸ್‌ಪ್ರೆಸ್

ಆಸನ್‌ಸೊಲ್ -ಢಿಘಾ ಎಕ್ಸ್‌ಪ್ರೆಸ್

ಹೌರಾ - ಪುದುಚೇರಿ ಎಕ್ಸ್‌ಪ್ರೆಸ್

ಕೋಲ್ಕತಾ- ಅಜ್ಮೇರ್ ಎಕ್ಸ್‌ಪ್ರೆಸ್

ಕೋಲ್ಕತಾ-ಆನಂದ್‌ಪುರ್ ಸಾಹೀಬ್ ಎಕ್ಸ್‌ಪ್ರೆಸ್

ಪುಣೆ-ಹರಿದ್ವಾರ್ ಎಕ್ಸ್‌ಪ್ರೆಸ್

ರಾಜ್‌ಗೀರ್-ಹೌರಾ ಎಕ್ಸ್‌ಪ್ರೆಸ್

ನಾಗರ್‌ಕೊಯಿಲ್-ಬೆಂಗಳೂರು ಎಕ್ಸ್‌ಪ್ರೆಸ್

ಭುವನೇಶ್ವರ್-ಬೆಂಗಳೂರು ಎಕ್ಸ್‌ಪ್ರೆಸ್

ಪುಣೆ-ಎರ್ನಾಕುಲಂ ಎಕ್ಸ್‌ಪ್ರೆಸ್

ಕೊಯಿಮುತ್ತೂರ್-ತಿರುಪತಿ ಎಕ್ಸ್‌ಪ್ರೆಸ್

ಕೊಲ್ಹಾಪುರ್-ಸೋಲಾಪುರ್ ಎಕ್ಸ್‌ಪ್ರೆಸ್

ಮಧುರೈ-ತಿರುಪತಿ ಎಕ್ಸ್‌ಪ್ರೆಸ್

ಸಂಬಾಲ್‌ಪುರ್-ಹೌರಾ ಎಕ್ಸ್‌ಪ್ರೆಸ್

ಅಹ್ಮದಾಬಾದ್-ಆಗ್ರಾ ಎಕ್ಸ್‌ಪ್ರೆಸ್

ಗಾಂಧಿಧಾಮ-ಅಹ್ಮದಾಬಾದ್

ಗ್ವಾಲಿಯರ್-ಪೋರಬಂದರ್ ಎಕ್ಸ್‌ಪ್ರೆಸ್

ಟಾಟಾ ನಗರ್-ಹಾಟಿಯಾ ಎಕ್ಸ್‌ಪ್ರೆಸ್

ಮಿರಜ್-ಪಂಢರ್‌ಪುರ್
ಸಂಬಂಧಿತ ಮಾಹಿತಿ ಹುಡುಕಿ