ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯಾತ್ರಿಗಳಿಗಾಗಿ 'ಭಾರತ ತೀರ್ಥ' ರೈಲುಗಳ ಘೋಷಣೆ (Railway Budget| Bharat thirth | Mamta banarjee)
Bookmark and Share Feedback Print
 
ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ, ಯಾತ್ರಿಗಳಿಗೆ ಅನುಕೂಲವಾಗಲು ಭಾರತ ತೀರ್ಥ ರೈಲುಗಳನ್ನು ಘೋಷಿಸಿದ್ದಾರೆ.

ದೇಶದ ಪ್ರಮುಖ ಯಾತ್ರಾಸ್ಥಳಗಳಿಗೆ ರೈಲುಸಂಪರ್ಕವನ್ನು ಒದಗಿಸಲಾಗಿದೆ. ಯಾತ್ರಾಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕೆಲ ನೂತನ ರೈಲುಗಳು

ಸುಲ್ತಾನ್‌ಪುರ್-ಮುಂಬೈ ಎಕ್ಸ್‌ಪ್ರೆಸ್

ಸುಲ್ತಾನ್‌ಪುರ್-ಅಜ್ಮೇರ್ ಎಕ್ಸ್‌ಪ್ರೆಸ್

ಆಸನ್‌ಸೊಲ್ -ಢಿಘಾ ಎಕ್ಸ್‌ಪ್ರೆಸ್

ಹೌರಾ - ಪುದುಚೇರಿ ಎಕ್ಸ್‌ಪ್ರೆಸ್

ಕೋಲ್ಕತಾ- ಅಜ್ಮೇರ್ ಎಕ್ಸ್‌ಪ್ರೆಸ್

ಕೋಲ್ಕತಾ-ಆನಂದ್‌ಪುರ್ ಸಾಹೀಬ್ ಎಕ್ಸ್‌ಪ್ರೆಸ್

ಪುಣೆ-ಹರಿದ್ವಾರ್ ಎಕ್ಸ್‌ಪ್ರೆಸ್

ರಾಜ್‌ಗೀರ್-ಹೌರಾ ಎಕ್ಸ್‌ಪ್ರೆಸ್

ನಾಗರ್‌ಕೊಯಿಲ್-ಬೆಂಗಳೂರು ಎಕ್ಸ್‌ಪ್ರೆಸ್

ಭುವನೇಶ್ವರ್-ಬೆಂಗಳೂರು ಎಕ್ಸ್‌ಪ್ರೆಸ್

ಪುಣೆ-ಎರ್ನಾಕುಲಂ ಎಕ್ಸ್‌ಪ್ರೆಸ್

ಕೊಯಿಮುತ್ತೂರ್-ತಿರುಪತಿ ಎಕ್ಸ್‌ಪ್ರೆಸ್

ಕೊಲ್ಹಾಪುರ್-ಸೋಲಾಪುರ್ ಎಕ್ಸ್‌ಪ್ರೆಸ್

ಮಧುರೈ-ತಿರುಪತಿ ಎಕ್ಸ್‌ಪ್ರೆಸ್

ಸಂಬಾಲ್‌ಪುರ್-ಹೌರಾ ಎಕ್ಸ್‌ಪ್ರೆಸ್

ಅಹ್ಮದಾಬಾದ್-ಆಗ್ರಾ ಎಕ್ಸ್‌ಪ್ರೆಸ್

ಗಾಂಧಿಧಾಮ-ಅಹ್ಮದಾಬಾದ್

ಗ್ವಾಲಿಯರ್-ಪೋರಬಂದರ್ ಎಕ್ಸ್‌ಪ್ರೆಸ್

ಟಾಟಾ ನಗರ್-ಹಾಟಿಯಾ ಎಕ್ಸ್‌ಪ್ರೆಸ್

ಮಿರಜ್-ಪಂಢರ್‌ಪುರ್ ಎಕ್ಸ್‌ಪ್ರೆಸ್
ಸಂಬಂಧಿತ ಮಾಹಿತಿ ಹುಡುಕಿ