ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಶೇ.17.58ಕ್ಕೆ ತಲುಪಿದ ಅಹಾರ ಹಣದುಬ್ಬರ ದರ
(Food inflation | pulses | Egetables | Wholesale price| Annual inflation)
Feedback
Print
ಶೇ.17.58ಕ್ಕೆ ತಲುಪಿದ ಅಹಾರ ಹಣದುಬ್ಬರ ದರ
ದ್ವಿದಳ ಧಾನ್ಯ ಹಾಗೂ ತರಕಾರಿಗಳ ದರಗಳಲ್ಲಿ ಅಲ್ಪ ಇಳಿಕೆಯಾಗಿದ್ದರಿಂದ, ಫೆಬ್ರವರಿ 13ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಶೇ.17.58ಕ್ಕೆ ತಲುಪಿದೆ.
ಸತತ ನಾಲ್ಕು ವಾರಗಳ ಏರಿಕೆ ಕಂಡ ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರ ದರ, ಶೇ.17.58ಕ್ಕೆ ಇಳಿಕೆ ಕಂಡಿದೆ. ಕಳೆದ ವಾರದ ಅವಧಿಯಲ್ಲಿ ಅಹಾರ ಹಣದುಬ್ಬರ ದರ ಶೇ.17.97ಕ್ಕೆ ತಲುಪಿತ್ತು.
ಕಳೆದ ವಾರಕ್ಕೆ ಹೋಲಿಸಿದಲ್ಲಿ ದ್ವಿದಳ ಧಾನ್ಯ ದರಗಳಲ್ಲಿ ಶೇ.1ರಷ್ಟು ಇಳಿಕೆಯಾಗಿದ್ದು,ತರಕಾರಿ ದರಗಳಲ್ಲಿ ಶೇ.5.7ರಷ್ಟು ಕುಸಿತವಾಗಿದೆ.
ಫೆಬ್ರವರಿ 6ಕ್ಕೆ ವಾರಂತ್ಯಗೊಂಡಂತೆ, ಆಲೂಗಡ್ಡೆ ದರದಲ್ಲಿ ಶೇ.30.40ರಷ್ಟು ಹಾಗೂ ಈರುಳ್ಳಿ ದರದಲ್ಲಿ ಶೇ.12.46ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕಳೆದ ವಾರ ಶೇ. 16.23ರಷ್ಟು ಏರಿಕೆ ಕಂಡಿದ್ದ ಅಹಾರ ಮತ್ತು ಅಹಾರೇತರ ಪ್ರಾಥಮಿಕ ವಸ್ತುಗಳ ದರಗಳು. ಪ್ರಸಕ್ತ ವಾರದಲ್ಲಿ ಶೇ.15.84ಕ್ಕೆ ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಅಹಾರ ಹಣದುಬ್ಬರ ದರ,
ದ್ವಿದಳ ಧಾನ್ಯ,
ಸಗಟು ದರ,
ವಾರ್ಷಿಕ ಹಣದುಬ್ಬರ
ಮತ್ತಷ್ಟು
• ದುಬೈ ರಫ್ತು ವಹಿವಾಟಿನಲ್ಲಿ ಭಾರತಕ್ಕೆ ಅಗ್ರಸ್ಥಾನ
• ಆರ್ಥಿಕ ವಂಚನೆಗಳಿಂದ ರಾಷ್ಟ್ರದ ಭಧ್ರತೆಗೆ ಬೆದರಿಕೆ:ಮುಖರ್ಜಿ
• ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ 4 ಪೈಸೆ ಕುಸಿತ
• ಹಣದುಬ್ಬರ ನಿಯಂತ್ರಣ
• ಇಂಟೆಲ್ ಯೋಜನೆ
• ರೈಲ್ವೆ ಇಲಾಖೆ ಖಾಸಗೀಕರಣವಿಲ್ಲ:ಮಮತಾ