ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯಾವುದು ಅಗ್ಗ, ಯಾವುದು ತುಟ್ಟಿ; ಇಲ್ಲಿದೆ ಪಟ್ಟಿ (Union budget 2010-11 | Pranab Mukherjee | India | Price raise)
Bookmark and Share Feedback Print
 
ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿರುವ 2010-11ನೇ ಸಾಲಿನ ಆರ್ಥಿಕ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿರುವ ವಸ್ತುಗಳ ಏರಿಕೆ-ಇಳಿಕೆಗಳ ಪಟ್ಟಿಯಿದು.

ದುಬಾರಿಯಾಗಲಿರುವ ವಸ್ತುಗಳು:
* ಏರ್ ಕಂಡೀಷನರುಗಳು
* ಪೆಟ್ರೋಲ್, ಡೀಸೆಲ್
* ಕಾರುಗಳು
* ಚಿನ್ನ, ಬೆಳ್ಳಿ, ಪ್ಲಾಟಿನಂ
* ಸಿಮೆಂಟ್
* ಕಲ್ಲಿದ್ದಲು
* ಟೀವಿ
* ಮದ್ಯ, ಮಾದಕ ಪೇಯಗಳು.
* ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳು.

ಇವುಗಳ ಬೆಲೆ ಕಡಿಮೆಯಾಗಲಿವೆ:
* ಸಿಎಫ್ಎಲ್ ಬಲ್ಬುಗಳು
* ಮೊಬೈಲ್ ಫೋನ್ ಪರಿಕರಗಳು
* ಸೌರಶಕ್ತಿ ಸಾಧನಗಳು
* ಎಲ್‌ಇಡಿ ಲೈಟ್‌ಗಳು
* ವಿದ್ಯುತ್ ಕಾರುಗಳು
* ಮೈಕ್ರೋವೇವ್ಸ್
* ಫೋಟೋವೊಲ್ಟಾಯಿಕ್ ಸೆಲ್ಸ್
* ವೈದ್ಯಕೀಯ ಪರಿಕರಗಳು
* ಆರ್ಒ ತಾಂತ್ರಿಕತೆ ಹೊರತುಪಡಿಸಿದ ವಾಟರ್ ಫಿಲ್ಟರುಗಳು
* ಆಟಿಕೆಗಳು
* ಕೃಷಿ ಯಂತ್ರೋಪಕರಣಗಳು
* ಟೀವಿ ಸೆಟ್-ಟಾಪ್ ಬಾಕ್ಸುಗಳು
* ಸಿಡಿಗಳು.
* ರಸ್ತೆ ನಿರ್ಮಾಣ ಉಪಕರಣಗಳು


ಸಂಬಂಧಿತ ಮಾಹಿತಿ ಹುಡುಕಿ