ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಟಾಟಾ ಸ್ಕೈನಿಂದ ಮತ್ತಷ್ಟು ಸೇವೆಗಳು:ಮೆಹ್ರಾ (Tata Sky | DTH | Interactive services | Gaming | Education)
Bookmark and Share Feedback Print
 
ಡಿಟಿಎಚ್‌ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸ್ಕೈ, ಆಟೋಟ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸೇವೆಗಳನ್ನು ಮುಂಬರುವ ಕೆಲ ತಿಂಗಳುಗಳಲ್ಲಿ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸೆಟ್‌-ಟಾಪ್ ಬಾಕ್ಸ್‌ನಲ್ಲಿ ಪರ್ಸನಲ್ ವಿಡಿಯೋ ರಿಕಾರ್ಡರ್‌ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು,ಬಳೆಕಾದರರು ಇಷ್ಟವಾದ ಕಾರ್ಯಕ್ರಮಗಳನ್ನು ರಿಕಾರ್ಡ್ ಮಾಡಿ ನಂತರ ವಿರಾಮದ ಸಮಯದಲ್ಲಿ ವೀಕ್ಷಿಸಬಹುದಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬರುವ 12 ತಿಂಗಳುಗಳ ಅವಧಿಯಲ್ಲಿ ಮತ್ತಷ್ಟು ಸೇವೆಗಳನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದು ಟಾಟಾ ಸ್ಕೈ ಮುಖ್ಯ ಮಾರುಕಟ್ಟೆ ಅಧಿಕಾರಿ ವಿಕ್ರಂ ಮೆಹ್ರಾ ತಿಳಿಸಿದ್ದಾರೆ.

ಪರಸ್ಪರ ಪ್ರತಿಕ್ರಿಯಿಸುವ ಸೇವೆಗಳಿಗಾಗಿ, ಗ್ರಾಹಕರು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.ಆಂಗ್ಲಭಾಷಾ ಕಲಿಕಾ ಕಾರ್ಯಕ್ರಮ ಜನಪ್ರಿಯವಾಗಿದೆ ಎಂದು ವಿಕ್ರಂ ಮೆಹ್ರಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ