ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಖ್ಯಾತ ಉದ್ಯಮಿ ಜಿಪಿ ಬಿರ್ಲಾ ನಿಧನ (GP Birla | Noted industrialist | CK Birla | Hindustan Motors)
Bookmark and Share Feedback Print
 
ದೇಶದ ಖ್ಯಾತ ಉದ್ಯಮಿ 86 ವರ್ಷ ವಯಸ್ಸಿನ ಜಿಪಿ ಬಿರ್ಲಾ, ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಬಿರ್ಲಾ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು,ಕಳೆದ ರಾತ್ರಿ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಿಪಿ ಬಿರ್ಲಾ, ಹಿಂದೂಸ್ತಾನ್ ಮೋಟಾರ್ಸ್, ಒರಿಯಂಟ್ ಫ್ಯಾನ್ಸ್‌ ಮತ್ತು ಒರಿಯಂಟ್ ಪೇಪರ್ಸ್ ಸಂಸ್ಥೆಗಳ ಜಿಪಿ-ಸಿಕೆ ಬಿರ್ಲಾ ಗ್ರೂಪ್ ಆಫ್ ಕಂಪೆನಿಗಳ ಮುಖ್ಯಸ್ಥರಾದ ಸಿಕೆ ಬಿರ್ಲಾ ಅವರ ತಂದೆಯಾಗಿದ್ದಾರೆ.

ಜಿಪಿ-ಸಿಕೆ ಬಿರ್ಲಾ ಗ್ರೂಪ್ ಸಂಸ್ಥೆ ಪ್ರಮುಖ ವಾಹನೋದ್ಯಮ ಸಂಸ್ಥೆಗಳ ಮಾಲೀಕತ್ವವನ್ನು ಹೊಂದಿದ್ದು, ಅರ್ಥ್ ಮೂವಿಂಗ್ ಹಾಗೂ ಎಲೆಕ್ಟ್ರಿಕಲ್‌ ಉಪಕರಣ ತಯಾರಿಕೆ ಸಂಸ್ಥೆಗಳನ್ನು ತಯಾರಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ