ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮತ್ತಷ್ಟು ಪ್ರಾಯೋಜಕರು (IPL)
Bookmark and Share Feedback Print
 
ಮುಂಬೈ: ಐಪಿಎಲ್ ಮೂರನೇ ಆವೃತ್ತಿ ಈಗಾಗಲೇ ಆರಂಭಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ನಾಲ್ಕು ಹೆಚ್ಚುವರಿ ಪ್ರಾಯೋಜಕರನ್ನು ಪಡೆದುಕೊಂಡಿದೆ. ನ್ಯೂ ಇಂಡಿಯಾ ಅಸ್ಯೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್, ಪಿ7 ಚಾನೆಲ್ ಮತ್ತು ಧೀರಜ್ ಕನ್ಸ್‌ಟ್ರಕ್ಷನ್ಸ್ ಕಂಪನಿಗಳ ಜತೆ ಐಪಿಎಲ್ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮತ್ತಷ್ಟು ಪ್ರಾಯೋಜಕರು