ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಿಂಗ್‌ಫಿಶರ್‌ನಿಂದ ವಿಮಾನ ಸೇವೆ ವಿಸ್ತರಣೆ (Kingfisher | Airlines | International routes)
Bookmark and Share Feedback Print
 
ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಏರಡನೇ ಸ್ಥಾನದಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆ ಬೇಸಿಗೆಯ ಸಮಯದಲ್ಲಿ ಏಳು ನೂತನ ವಿಮಾನ ಸಂಚಾರಗಳನ್ನು ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 28ರಿಂದ ನವದೆಹಲಿಯಿಂದ ಲಂಡನ್‌‌ಗೆ ತಡೆರಹಿತ ವಿಮಾನ ಸಂಚಾರ ಸೌಲಭ್ಯ ಸೇರಿದಂತೆ ಏಪ್ರಿಲ್ 7 ರಿಂದ ನವದೆಹಲಿ-ಹಾಂಕಾಂಗ್‌ ಮಾರ್ಗವಾಗಿ ಸಂಚರಿಸಲಿವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ನವದೆಹಲಿ-ಬ್ಯಾಂಕಾಕ್, ನವದೆಹಲಿ-ದುಬೈ, ಮುಂಬೈ-ಕೊಲಂಬೊ, ಮುಂಬೈ-ಬ್ಯಾಂಕಾಕ್, ಮತ್ತು ಮುಂಬೈ-ದುಬೈ ಸಂಚಾರವನ್ನು ಆರಂಭಿಸಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

ನೂತನ ಸಂಚಾರ ಹಾರಾಟದ ಬಗ್ಗೆ ದಿನಾಂಕ ನಿಗದಿಪಡಿಸಿಲ್ಲವಾದರೂ ಬೇಸಿಗೆ ಸಮಯದಲ್ಲಿ ಆರಂಭಿಸಲಾಗುವುದು ಕಿಂಗ್‌ಫಿಶರ್ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ