ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ಹಣದುಬ್ಬರ ದರದಲ್ಲಿ ಅಲ್ಪ ಇಳಿಕೆ (Food price | Government data | Fuel index | WPI)
Bookmark and Share Feedback Print
 
ಅಹಾರ ಹಣದುಬ್ಬರ ದರ ಮಾರ್ಚ್ 6ಕ್ಕೆ ಅಂತ್ಯಗೊಂಡಂತೆ ಶೇ.16.30ಕ್ಕೆ ಏರಿಕೆ ಕಂಡಿದೆ. ಇಂದನ ಸೂಚ್ಯಂಕ ದರ ಶೇ.12.68ರಷ್ಟು ಹೆಚ್ಚಳವಾಗಿದೆ ಎಂದು ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ವಾರದಲ್ಲಿ ವಾರ್ಷಿಕ ಹಣದುಬ್ಬರ ದರ ಶೇ.17.81ಕ್ಕೆ ತಲುಪಿತ್ತು. ಆದರೆ ಪ್ರಸಕ್ತ ವಾರಾಂತ್ಯಕ್ಕೆ ಶೇ.16.30ಕ್ಕೆ ಇಳಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ವಸ್ತುಗಳ ಸೂಚ್ಯಂಕ ದರ ಮಾರ್ಚ್ 6ಕ್ಕೆ ಅಂತ್ಯಗೊಂಡಂತೆ ಶೇ.14.16ಕ್ಕೆ ತಲುಪಿತ್ತು.

ದೇಶದ ಸಗಟು ಸೂಚ್ಯಂಕ ದರ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.9.89ಕ್ಕೆ ತಲುಪಿತ್ತು.ಮಾರ್ಚ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಎರಡಂಕಿಗೆ ತಲುಪುವ ಸಾಧ್ಯತೆಗಳಿವೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ