ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೈಸರ್ಗಿಕ ಮುತ್ತು ರಫ್ತು ವಹಿವಾಟಿನಲ್ಲಿ ಹೆಚ್ಚಳ (Imports | Dubai| Pearl trade | India)
Bookmark and Share Feedback Print
 
ದುಬೈನ ಭಾರತ ಮತ್ತು ಆಸ್ಟ್ರೇಲಿಯಾ ನೈಸರ್ಗಿಕ ಮುತ್ತುಗಳ ರಫ್ತು ವಹಿವಾಟಿನಲ್ಲಿ 10ಪಟ್ಟು ಹೆಚ್ಚಳವಾಗಿದೆ ಎಂದು ದುಬೈ ಪರ್ಲ್ ಎಕ್ಸಚೇಂಜ್‌ ಕಚೇರಿಯ ಮೂಲಗಳು ತಿಳಿಸಿವೆ.

ಹಾಂಗ್‌ಕಾಂಗ್, ಜಪಾನ್, ಲೆಬನಾನ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಮತ್ತು ಬಹ್ರೆನ್‌ಗಳಿಗೆ ಮುತ್ತು ರಫ್ತಿನ ವಹಿವಾಟಿನಲ್ಲಿ ಕೂಡಾ ಹೆಚ್ಚಳವಾಗಿದೆ ಎಂದು ದುಬೈ ರಫ್ತು ವಹಿವಾಟಿನ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಅವಧಿಯಲ್ಲಿ 99.6 ಮಿಲಿಯನ್ ದಿರ್ರಾಮ್ಸ್‌ ಮೊತ್ತದ ಮುತ್ತುಗಳನ್ನು ರಫ್ತು ಮಾಡಲಾಗಿದೆ ಎಂದು ದುಬೈ ಮಲ್ಟಿ ಕಮ್ಯೂಡಿಟಿಸ್ ಸೆಂಟರ್ ಅಥಾರಿಟಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತಮ ನೈಸರ್ಗಿಕ ಗುಣಮಟ್ಟದ ಮುತ್ತುಗಳಿಂದಾಗಿ ವಹಿವಾಟಿನಲ್ಲಿ ಏರಿಕೆಯಾಗಿದೆ,ಇದೀಗ ಹಲವಾರು ರಾಷ್ಟ್ರಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ