ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಪಾನ್ ರಫ್ತು ವಹಿವಾಟಿನಲ್ಲಿ ಶೇ.45ರಷ್ಟು ಚೇತರಿಕೆ (Japan | Exports | Rise | Asia | US)
Bookmark and Share Feedback Print
 
ಏಷ್ಯಾ ಹಾಗೂ ಅಮೆರಿಕ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಫೆಬ್ರವರಿ ತಿಂಗಳ ಅವಧಿಯ ದೇಶದ ರಫ್ತು ವಹಿವಾಟಿನಲ್ಲಿ ಶೇ.45.3ರಷ್ಟು ಏರಿಕೆಯಾಗಿದೆ ಎಂದು ಜಪಾನ್‌ನ ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದ ಅಮುದು ವಹಿವಾಟಿನಲ್ಲಿ ಕೂಡಾ ಶೇ.29.5ರಷ್ಟು ಏರಿಕೆಯಾಗಿ 4.48 ಟ್ರಿಲಿಯನ್ ಯೆನ್‌ಗಳಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್‌ ದೇಶದ ಒಟ್ಟಾರೆ ವಹಿವಾಟು ವಾರ್ಷಿಕ ಆಧಾರ ಹಿನ್ನೆಲೆಯಲ್ಲಿ, ಶೇ.818.8ರಷ್ಟು ಏರಿಕೆಯಾಗಿ 650.98 ಬಿಲಿಯನ್ ಯೆನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಆರ್ಥಿಕ ವರ್ಷದಲ್ಲಿ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆಗಳಿವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ