ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ:ಪ್ರತಿ 10ಗ್ರಾಂಗೆ 16,365 ರೂಪಾಯಿ (Gold prices | Bullion market | Overseas | Silver)
Bookmark and Share Feedback Print
 
ಸಾಗರೋತ್ತರ ಮಾರುಕಟ್ಟೆಗಳ ಚೇತರಿಕೆಯ ಮಧ್ಯೆಯು ಚಿನಿವಾರಪೇಟೆಯಲ್ಲಿ ಚಿನ್ನದ ದರ ಪ್ರತಿ 10ಗ್ರಾಗೆ 10 ರೂಪಾಯಿಗಳ ಕುಸಿತ ಕಂಡಿದೆ.

ಸ್ಟ್ಯಾಂಡರ್ಡ್ ಚಿನ್ನ ಪ್ರತಿ 10ಗ್ರಾಗೆ 10 ರೂಪಾಯಿಗಳಷ್ಟು ಇಳಿಕೆ ಕಂಡು 16,365 ರೂಪಾಯಿಗಳಿಗೆ ತಲುಪಿದೆ.ಸೋಮವಾರದಂದು ಚಿನ್ನದ ದರ 16,375 ರೂಪಾಯಿಗಳಿಗೆ ತಲುಪಿತ್ತು.

ಏತನ್ಮಧ್ಯೆ, ಬೆಳ್ಳಿ ದರ ಪ್ರತಿ ಕೆಜಿಗೆ 175 ರೂಪಾಯಿಗಳಷ್ಟು ಏರಿಕೆಯಾಗಿ, 27,250 ರೂಪಾಯಿಗಳಿಗೆ ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ 27,075 ರೂಪಾಯಿಗಳಿಗೆ ತಲುಪಿತ್ತು.

ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 6.10 ಡಾಲರ್‌ಗಳಿಗೆ ಏರಿಕೆಯಾಗಿ, 1,111.50 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ