ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಶ್ವದ ನಂ.2 ಸಂಸ್ಥೆಯಾಗಿ ಮಲ್ಯರ ಯುನೈಟೆಡ್ ಸ್ಪಿರಿಟ್ (United Spirits | Vijay Mallya)
Bookmark and Share Feedback Print
 
ವಿಜಯ್ ಮಲ್ಯ ಒಡೆತನದ ಯುಬಿ ಗ್ರೂಪ್‌ನಲ್ಲಿ ಒಂದಾದ ಯುನೈಟೆಡ್ ಸ್ಪಿರಿಟ್ (ಯುಎಸ್ಎಲ್) ಸಂಸ್ಥೆ 2009-10ನೇ ಸಾಲಿನಲ್ಲಿ 100 ಮಿಲಿಯನ್‌ಗೂ ಹೆಚ್ಚು ಪೆಟ್ಟಿಗೆಗಳನ್ನು ಮಾರಾಟ ಮಾಡುವ ಮೂಲಕ ವಿಶ್ವದ ನಂ.2 ಸಂಸ್ಥೆಯಾಗಿ ಹೊರಹೊಮ್ಮಿದೆ.

ಕಳೆದ ವರ್ಷ 6,500 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸಿರುವ ಈ ಸಂಸ್ಥೆ ಈ ಶ್ರೇಯಾಂಕವನ್ನು ಪಡೆದಿದೆ. 2008-09ನೇ ಸಾಲಿನಲ್ಲಿ ಇದು 5,500 ಕೋಟಿ ರೂಪಾಯಿಗಳ ವಹಿವಾಟು ನಡೆಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ