ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೂಪಾಯಿ ಮೌಲ್ಯ ಬಲವರ್ಧನೆ (Rupee | Forex | Dollar)
Bookmark and Share Feedback Print
 
ರೂಪಾಯಿ ಮೌಲ್ಯ 2 ಪೈಸೆಗಳಷ್ಟು ವರ್ಧಿಸಿದ್ದು, ಪ್ರತಿ ಡಾಲರ್‌ಗೆ 44.43 ರೂಪಾಯಿ ದಾಖಲಾಗಿದೆ.

ಫಾರೆಕ್ಸ್ ಮಾಹಿತಿಗಳ ಪ್ರಕಾರ, ಪ್ರತಿ ಡಾಲರ್‌ಗೆ 44.43 ರೂಪಾಯಿ ದಾಖಲಾಗಿದ್ದು, ಗುರುವಾರ ಇದು 9 ಪೈಸೆಯಷ್ಟು ಹೆಚ್ಚಾಗಿತ್ತು.

ಮಾರುಕಟ್ಟೆ ತಜ್ಞರ ಪ್ರಕಾರ, ಹೊಸ ಬಂಡವಾಳಗಳ ಒಳಹರಿವು ಹೆಚ್ಚಾಗಿದ್ದು, ಇದು ರೂಪಾಯಿ ಮೌಲ್ಯ ಬಲವರ್ಧನೆಗೆ ಕಾರಣವಾಗಿದೆ. ಮುಂಬೈ ಷೇರು ಮಾರುಕಟ್ಟೆಯೂ ಇಂದು 154.53ರ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಡಾಲರ್