ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಮೆಂಟ್ ಉತ್ಪಾದನೆ ಶೇ.12.37 ವೃದ್ಧಿ (Ciment)
Bookmark and Share Feedback Print
 
ಸಿಮೆಂಟು ಉತ್ಪಾದನೆ 2009-10ನೇ ಆರ್ಥಿಕ ವರ್ಷದಲ್ಲಿ ಶೇ.12.37ರಷ್ಟು ವೃದ್ಧಿಯಾಗಿದೆ. ಈ ವರ್ಷ 160.31 ಮಿಲಿಯನ್ ಟನ್‌ಗಳಷ್ಟು ಸಿಮೆಂಟು ಉತ್ಪಾದನೆಯಾದರೆ, ಕಳೆದ ವರ್ಷ 142.65 ಮಿಲಿಯನ್ ಟನ್‌ಗಳಷ್ಟು ಉತ್ಪಾದನೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಮೆಂಟ್