ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರಿಂಡಿಯಾ ನಷ್ಟದಲ್ಲಿ ಇಳಿಕೆಯಾಗುತ್ತಿದೆ:ಪಟೇಲ್ (Air India | Praful Patel | Stake)
Bookmark and Share Feedback Print
 
ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾದ ಏರಿಂಡಿಯಾ, ಮಾಸಿಕ ನಷ್ಟದಲ್ಲಿ 3 ರಿಂದ 4 ಬಿಲಿಯನ್‌ ರೂಪಾಯಿಗಳವರೆಗೆ ಕಡಿಮೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಏರಿಂಡಿಯಾ ಲೆಕ್ಕಾಚಾರದ ಅಂಕಿ ಅಂಶಗಳು ಮುಂಬರುವ ದಿನಗಳಲ್ಲಿ ಲಾಭದತ್ತ ಮರಳುವ ಸಂಕೇತಗಳು ಕಂಡುಬರುತ್ತವೆ ಎಂದು ಸಚಿವ, ಪಟೇಲ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ಏರಿಂಡಿಯಾ ಶೇರುಗಳ ಮಾರಾಟದ ಬಗ್ಗೆ ಯಾವುದೇ ಯೋಜನೆಯಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏರಿಂಡಿಯಾ, ಪ್ರಫುಲ್ ಪಟೇಲ್, ಶೇರು