ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದೇಶಿ ಹಾರಾಟ: ಸ್ಪೈಸ್‌ಜೆಟ್‌ಗೆ ಸರಕಾರ ಸಮ್ಮತಿ (SpiceJet | Government | Overseas | Colombo)
Bookmark and Share Feedback Print
 
ಸಾಗರೋತ್ತರ ಹಾರಾಟಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದ್ದು, ಇತರ ವೈಮಾನಿಕ ಸಂಸ್ಥೆಗಳಿಗಿಂತ ಶೇ.10-15 ರಷ್ಟು ಕಡಿಮೆ ಪ್ರಯಾಣಿಕ ದರವನ್ನು ನಿಗದಿಪಡಿಸಲಾಗುವುದು ಎಂದು ಖಾಸಗಿ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌‌ನ ಹಿರಿಯ ಕಾರ್ಯಕಾರಿ ನಿರ್ದೇಶಕರು ಹೇಳಿದ್ದಾರೆ.

ಸ್ಪೈಸ್ ಜೆಟ್ ಸಂಸ್ಥೆ ಮುಂಬರುವ ಜೂನ್ ತಿಂಗಳ ಅವಧಿಯಲ್ಲಿ ಕೊಲಂಬೊ ಮೊದಲ ವಿದೇಶಿ ಹಾರಾಟ ಆರಂಭಿಸಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಏರಿಂಡಿಯಾ, ಜೆಟ್‌ಏರ್‌ವೇಸ್ ಮತ್ತು ಇತರ ವಿದೇಶಿ ವೈಮಾನಿಕ ಕಂಪೆನಿಗಳೊಂದಿಗೆ ಸ್ಪರ್ಧಿಸಬೇಕಾಗಿದೆ..

ಕಡಿಮೆ ಪ್ರಯಾಣಿಕ ದರದ ಖ್ಯಾತಿಯ ಇಂಡಿಗೊ ವಿಮಾನಯಾನ ಸಂಸ್ಥೆಗೆ ಸಾಗರೋತ್ತರ ಹಾರಟಕ್ಕೆ ಅನುಮತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ