ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಳ್ಳಿಗೆ 650 ರೂ. ನಷ್ಟ (Silver)
Bookmark and Share Feedback Print
 
ನವದೆಹಲಿ: ಋಣಾತ್ಮಕ ಜಾಗತಿಕ ಬೆಳವಣಿಗೆಗಳ ಕಾರಣದಿಂದ ಬೆಳ್ಳಿ ದರದಲ್ಲೂ ಕುಸಿತ ಕಂಡಿದ್ದು, ಪ್ರತಿ ಕಿಲೋವೊಂದರಲ್ಲಿ 650 ರೂಪಾಯಿಗಳನ್ನು ಕಳೆದುಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳ್ಳಿ ಪ್ರತಿ ಕೆಜಿ 27,400 ರೂಪಾಯಿಗಳಲ್ಲಿ ವ್ಯವಹಾರ ಅಂತ್ಯಗೊಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಳ್ಳಿಗೆ 650 ರೂ ನಷ್ಟ