ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೈಮಾನಿಕ ಕ್ಷೇತ್ರಕ್ಕೆ ರಿಲಯೆನ್ಸ್ (RIL)
Bookmark and Share Feedback Print
 
ಮುಂಬೈ: ಬೆಂಗಳೂರು ಮೂಲದ ಕ್ಯಾಪ್ಟನ್ ಗೋಪಿನಾಥ್ ಸಂಸ್ಥಾಪಿಸಿದ 'ಡೆಕ್ಕನ್ 360' ವೈಮಾನಿಕ ಸಂಸ್ಥೆಯ ಶೇರುಗಳನ್ನು ಮುಖೇಶ್ ಅಂಬಾನಿ ನೇತೃತ್ವದ ರಿಲಯೆನ್ಸ್ ಇಂಡಸ್ಟ್ರೀಸ್ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಐವರು ನಿರ್ದೇಶಕರುಗಳ ಕಂಪನಿಯಲ್ಲಿ ಇಬ್ಬರು ನಿರ್ದೇಶಕರುಗಳ ಸ್ಥಾನವನ್ನು ರಿಲಯೆನ್ಸ್ ಪಡೆದುಕೊಳ್ಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ