ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿಯಲ್ಲಿ ಶೇ.63 ಹೆಚ್ಚಳ (3G)
Bookmark and Share Feedback Print
 
ನವದೆಹಲಿ: 3ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಯಲ್ಲಿ ಶನಿವಾರ ಹರಾಜಿನ ಮೂಲಧನಕ್ಕಿಂತ ಶೇ.63ರಷ್ಟು ಹೆಚ್ಚು ಅಂದರೆ 5,710.36 ಕೋಟಿ ರೂಪಾಯಿಗಳಿಗೆ ಬಿಡ್ ನಡೆದಿದ್ದು, ಇದುವರೆಗಿನ ಒಟ್ಟು ಮೊತ್ತ 22,841 ಕೋಟಿ ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 3ಜಿಯಲ್ಲಿ ಶೇ63 ಹೆಚ್ಚಳ