ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ: ಪ್ರತಿ 10 ಗ್ರಾಂಗೆ 16,925 ರೂ. (Gold | Ornaments | Standard gold Prices | Global trend.)
Bookmark and Share Feedback Print
 
ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನ ಮಧ್ಯೆಯು, ಚಿನ್ನದ ದರ ಪ್ರತಿ 10ಗ್ರಾಂಗೆ 45 ರೂಪಾಯಿ ಏರಿಕೆಯಾಗಿ 16,925 ರೂಪಾಯಿಗಳಿಗೆ ತಲುಪಿದೆ.

ಸ್ಟ್ಯಾಂಡರ್ಡ್ ಚಿನ್ನ ಹಾಗೂ ಆಭರಣಗಳ ದರಗಳಲ್ಲಿ ಕ್ರಮವಾಗಿ 45 ರೂಪಾಯಿಗಳಷ್ಟು ಏರಿಕೆಯಾಗಿ,16,925 ಮತ್ತು 16,775 ರೂಪಾಯಿಗಳಿಗೆ ತಲುಪಿದೆ.

ಸಾಗರೋತ್ತರ ಮಾರುಕಟ್ಟೆಗಳ ಸ್ತಿರ ವಹಿವಾಟಿನಿಂದಾಗಿ ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.1ರಷ್ಟು ಹೆಚ್ಚಳವಾಗಿ 1.148.35 ಡಾಲರ್‌ಗಳಿಗೆ ತಲುಪಿದೆ.

ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 210 ರೂಪಾಯಿಗಳಷ್ಟು ಏರಿಕೆಯಾಗಿ, 27,910 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ