ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ರೆಜಿಲ್‌ನಿಂದ ಒಂದು ಲಕ್ಷ ಕಾರು ವಾಪಸ್: ಟೊಯೊಟಾ (Brejil | Toyoto | Car)
Bookmark and Share Feedback Print
 
ಬ್ರೆಜಿಲ್‌ನಲ್ಲಿ ಮಾರಾಟ ಮಾಡಲಾಗಿರುವ ಒಂದು ಲಕ್ಷ ಕೊರೊಲ್ಲಾ ಕಾರುಗಳನ್ನು ವಾಪಸ್ ಪಡೆಯಲು ಟೊಯೊಟಾ ಕಂಪನಿ ನಿರ್ಧರಿಸಿದೆ.

ಟೊಯೊಟಾ ಕೊರೊಲ್ಲಾ ಕಾರುಗಳಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ವಿವರಣೆ ನೀಡಿದೆ.

ಈ ಕಾರುಗಳ ಮಾರಾಟದ ಮೇಲೆ ಬ್ರೆಜಿಲ್‌ನ ಮಿನಾಸ್ ಗೆರೈಸ್ ರಾಜ್ಯ ನಿಷೇಧ ಹೇರಿದ ಬೆನ್ನಲ್ಲೇ ಕಂಪನಿ ಕಾರುಗಳನ್ನು ವಾಪಸ್ ಪಡೆಯಲು ಮುಂದಾಗಿದೆ. ಕಾರುಗಳ ಎಕ್ಸಲೇಟರ್‌ಗಳ ದೋಷದಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಗುರುತಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ