ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೆನರಾ ಬ್ಯಾಂಕ್‌ಗೆ 3,021 ಕೋಟಿ ರೂ.ನಿವ್ವಳ ಆದಾಯ (Canara Bank | Q4 | Net profit | Total business)
Bookmark and Share Feedback Print
 
ಸಾರ್ವಜನಿಕ ಕ್ಷೇತ್ರದ ಕೆನರಾ ಬ್ಯಾಂಕ್, 2010ರ ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.45.8ರಷ್ಟು ಹೆಚ್ಚಳವಾಗಿ 3,021 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದೆ. ಕಳೆದ ವರ್ಷದ ಅವಧಿಯಲ್ಲಿ 2,072 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು.

ಬ್ಯಾಂಕ್‌ 2009-10ರ ಅವಧಿಯಲ್ಲಿ ಒಟ್ಟು ವಾರ್ಷಿಕ ವಹಿವಾಟು ಶೇ.24.3 ರಷ್ಟು ಹೆಚ್ಚಳವಾಗಿ 4,03,986 ರೂಪಾಯಿಗಳಿಗೆ ತಲುಪಿದೆ. 2008-09ರ ಅವಧಿಯ ವಾರ್ಷಿಕ ವಹಿವಾಟು 3,25,112 ಕೋಟಿ ರೂಪಾಯಿಗಳಾಗಿತ್ತು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕೆನರಾ ಬ್ಯಾಂಕ್, ನಿವ್ವಳ ಲಾಭದಲ್ಲಿ ಶೇ.30ರಷ್ಟು ಕುಸಿತವಾಗಿ 503 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ ನಿವ್ವಳ ಲಾಭ 719 ಕೋಟಿ ರೂಪಾಯಿಗಳಿಗೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ