ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಬ್ಬಿಣ ಅದಿರು ರಫ್ತು ವಹಿವಾಟು ತೆರಿಗೆ ಹೆಚ್ಚಳ (Government | Hike | Export duty | Steel| Iron ore)
Bookmark and Share Feedback Print
 
ಕೇಂದ್ರ ಸರಕಾರ ಕಬ್ಬಿಣ ಅದಿರು ರಫ್ತು ವಹಿವಾಟಿಗೆ ಶೇ.5ರಷ್ಟು ತೆರಿಗೆಯಲ್ಲಿ ಹೆಚ್ಚಳಗೊಳಿಸಿದ್ದು, ತೆರಿಗೆ ಏರಿಕೆಯಿಂದಾಗಿ ರಫ್ತು ವಹಿವಾಟು ಒಟ್ಟು ತೆರಿಗೆ ಶೇ.15ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಕಬ್ಬಿಣದ ರಫ್ತು ವಹಿವಾಟು ತೆರಿಗೆ ಈ ಮೊದಲು ಶೇ.10ಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಶೇ.15ಕ್ಕೆ ಏರಿಕೆಯಾಂತಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸುನೀಲ್ ಮಿತ್ರಾ ತಿಳಿಸಿದ್ದಾರೆ.

2008-09ರ ಅವಧಿಯಲ್ಲಿ ಕಬ್ಬಿಣ ಅದಿರು ರಫ್ತು ವಹಿವಾಟು 106 ಮಿಲಿಯನ್‌ ಟನ್‌ಗಳಿಗೆ ತಲುಪಿತ್ತು ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ