ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೇರಳ ಜೈವಿಕ ವಿದ್ಯುತ್ ಉತ್ಪಾದನೆಯಲ್ಲಿ ನಿರಾಸಕ್ತಿ:ಫಾರೂಕ್ (Kerala| Biomass power | Enthusiasm | Left-ruled)
Bookmark and Share Feedback Print
 
ಎಡಪಕ್ಷ ಅಡಳಿತರೂಢವಾಗಿರುವ ಕೇರಳದಲ್ಲಿ ಜೈವಿಕ ವಿದ್ಯುತ್, ಉತ್ಪಾದನೆಯಲ್ಲಿ ನಿರುತ್ಸಾಹ ಕಂಡುಬರುತ್ತಿದೆ. ಆದರೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಉತ್ತಮ ಪ್ರಯತ್ನ ಸಾಗಿದೆ ಎಂದು ಸಚಿವ ಫರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಜೈವಿಕ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಕೇರಳ ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದಿಸುತ್ತಿಲ್ಲ ಎಂದು ನೂತನ ಮತ್ತು ಪುನಶ್ಚೇತನ ಇಂಧನ ಖಾತೆ ಸಚಿವ ಅಬ್ದುಲ್ಲಾ ಹೇಳಿದ್ದಾರೆ.

ಭಾರತದಲ್ಲಿ ವಾರ್ಷಿಕವಾಗಿ 21,000 ಮೆಗಾ ವ್ಯಾಟ್ ಜೈವಿಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಸಚಿವ ಅಬ್ದುಲ್ಲಾ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಜೈವಿಕ ವಿದ್ಯುತ್‌ನ್ನು ವಾಣಿಜ್ಯಿಕವಾಗಿ ಬಳಸಲು, ಉತ್ಪಾದನೆಯಲ್ಲಿ ಹೆಚ್ಚಳಗೊಳಿಸಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಸಚಿವ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ