ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡಾಲರ್ ಎದುರು ರೂಪಾಯಿ ಮೌಲ್ಯ ಬಲವರ್ಧನೆ (Rupee | dollar)
Bookmark and Share Feedback Print
 
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದು 3 ಪೈಸೆಗಳಷ್ಟು ಮೌಲ್ಯ ವರ್ಧಿಸಿಕೊಂಡಿದೆ. ದಿನದಾರಂಭದ ವಹಿವಾಟಿನಲ್ಲಿ ಮೌಲ್ಯ ವರ್ಧಿಸಿಕೊಂಡ ರೂಪಾಯಿ ಡಾಲರ್ ಎದುರು 44.48ಕ್ಕೆ ತಲುಪಿದೆ.

ಈ ಮೊದಲು ರೂಪಾಯಿ ಡಾಲರ್ ಎದುರು 15 ಪೈಸೆಗಳಷ್ಟು ಕುಸಿತ ಕಂಡಿತ್ತು.

ಫಾರೆಕ್ಸ್ ಮೂಲಗಳ ಪ್ರಕಾರ, ಹೊಸ ಬಂಡವಾಳಗಳ ಒಳಹರಿವಿನ ಕಾರಣದಿಂದ ರೂಪಾಯಿ ಮೌಲ್ಯ ಹೆಚ್ಚಾಗಿದೆ. ಏಷ್ಯಾದ ಕರೆನ್ಸಿಗಳೂ ಯುಎಎಸ್ ಡಾಲರ್ ಎದುರು ಬಲವರ್ಧಿಸಿವೆ.

ಷೇರು ಮಾರುಕಟ್ಟೆಯೂ ಪುಟಿದೆದ್ದಿದ್ದು, ದಿನದಾರಂಭದಲ್ಲಿ 78.74 ಪಾಯಿಂಟ್ ಏರಿಕೆ ಕಂಡು 17,464.82ಕ್ಕೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾಲರ್, ರೂಪಾಯಿ