ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟೊಯೋಟಾ ಮಾರಾಟದಲ್ಲಿ ಶೇ.77ರ ಏರಿಕೆ (Toyota Kirloskar | Fortuner)
Bookmark and Share Feedback Print
 
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ತನ್ನ ಕಳೆದ ವರ್ಷದ ಏಪ್ರಿಲ್ ತಿಂಗಳಿಗಿಂತ ಈ ವರ್ಷದ ಏಪ್ರಿಲ್ ತಿಂಗಳ ವಾಹನ ಮಾರಾಟದಲ್ಲಿ ಶೇ.77ರಷ್ಟು ಏರಿಕೆ ದಾಖಲಿಸಿದೆ.

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಸಂಸ್ಥೆ 6001 ಯುನಿಟ್ ಮಾರಾಟ ದಾಖಲಿಸಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 3,386 ಯುನಿಟ್ ಮಾರಾಟ ಕಂಡಿದೆ ಎಂದು ಟೊಯೋಟಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ ತಿಂಗಳಿಂದ ಏಪ್ರಿಲ್‌ವರೆಗೆ 24,894 ಯುನಿಟ್ ಮಾರಾಟ ಕಂಡಿದ್ದು ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.95ರಷ್ಟು ಏಱಿಕೆಯಾಗಿದೆ. ಈ ವರ್ಷ ಟೊಯೋಟಾದ ಫಾರ್ಚೂನರ್ ಕಾರು 3,892 ಯುನಿಟ್‌ಗಳಷ್ಟು ಮಾರಾಟ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ