ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದೇಶೀ ಬಂಡವಾಳದ ಹೊರಹರಿವು, ರೂಪಾಯಿ ಮೌಲ್ಯ ಕುಸಿತ (Rupee|dollar)
Bookmark and Share Feedback Print
 
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 36 ಪೈಸೆ ಕುಸಿದಿದ್ದು ಪ್ರತಿ ಡಾಲರ್ ಎದುರು 44.97 ರೂಪಾಯಿ ದಾಖಲಾಗಿದೆ.

ಮಾರ್ಚ್ 31ರ ನಂತರ ಇದು ಅತೀ ಹೆಚ್ಚಿನ ಕುಸಿತವಾಗಿದೆ. ವಿದೇಶೀ ಬಂಡವಾಳಗಳ ಹೊರಹರಿವು ಡಾಲರ್ ಸಾಗರೋತ್ತರದಲ್ಲಿ ಮೌಲ್ಯ ವರ್ಧಿಸಿಕೊಳ್ಳಲು ಕಾರಣವಾಗಿದೆ.

ಈ ಹಿಂದೆ ರೂಪಾಯಿ ಮೌಲ್ಯ ಕಳೆದ ವಹಿವಾಟಿನಲ್ಲಿ 10 ಪೈಸೆಗಳಷ್ಟು ಕುಸಿದಿತ್ತು.

ಫಾರೆಕ್ಸ್ ಹೇಳುವಂತೆ, ವಿದೇಶೀ ಬಂಡವಾಳಗಳ ಹೊರಹರಿವಿನ ಕಾರಣದಿಂದಾಗಿ ಭಾರತೀಯ ರೂಪಾಯಿ ಮೌಲ್ಯ ಕಳೆದುಕೊಂಡಿದೆ. ಇದೇ ಸಂದರ್ಭ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಕೂಡಾ 17,000ಕ್ಕಿಂತ ಕೆಳಗಿಳಿದಿದ್ದು ಶೇ.1.56ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಡಾಲರ್