ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ ಅಮೆರಿಕಾ ವಿಮಾನದರ ಏರಿಕೆ? (United Airlines)
Bookmark and Share Feedback Print
 
ಭಾರತದಿಂದ ಯುಎಸ್‌ಗೆ ಪ್ರಯಾಣಿಸುವ ಪ್ರಯಾಣಿಕರಿಗಿನ್ನು ವಿಮಾನಯಾನದ ಅವಧಿಯಲ್ಲಿ ಕಡಿತವಾಗಲಿದೆ. ಕಾಂಟಿನೆಂಟಲ್ ಏರ್‌ಲೈನ್ಸ್ ಜೊತೆ ಯುನೈಟೆಡ್ ಏರ್‌ಲೈನ್ಸ್ ಸಂಸ್ಥೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಕಡಿತಗೊಳ್ಳಲಿದೆಯಾದರೂ, ಒಂದು ಅಂದಾಜಿನ ಪ್ರಕಾರ, ವಿಮಾನ ದರ ಮಾತ್ರ ಹೆಚ್ಚಲಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಮಾನಯಾನ, ಯುಎಸ್