ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ (Rupee | Dollar)
Bookmark and Share Feedback Print
 
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 17 ಪೈಸೆ ಕುಸಿದಿದ್ದು, ಪ್ರತಿ ಡಾಲರ್‌ಗೆ 45.10 ರೂಪಾಯಿ ದಾಖಲಾಗಿದೆ.

ವಿದೇಶೀ ಬಂಡವಾಳಗಳ ಹೊರಹರಿವು ಸಾಗರೋತ್ತರ ದೇಶಗಳಲ್ಲಿ ಅಮೆರಿಕನ್ ಡಾಲರ್‌ಗಳ ಮೌಲ್ಯ ವರ್ಧನೆಗೆ ಸಹಕಾರಿಯಾಗಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಇದೇ ಸಂದರ್ಭ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 88.43 ಪಾಯಿಂಟ್‌ಗಳಷ್ಟು ಇಳಿಕೆಯಾಗಿ 16,999.43ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾಲರ್, ರೂಪಾಯಿ