ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ಬೆಲೆ: ಪ್ರತಿ 10 ಗ್ರಾಂಗೆ 135 ರೂ ಇಳಿಕೆ (Gold | Bullion | Silver)
Bookmark and Share Feedback Print
 
PTI
ಚಿನ್ನದ ಬೆಲೆ 135 ರೂಪಾಯಿಗಳಷ್ಟು ಇಳಿಕೆಯಾಗಿದ್ದು ಪ್ರತಿ ಹತ್ತು ಗ್ರಾಂಗಳಿಗೆ 17,250 ರೂಪಾಯಿಗಳು ದಾಖಲಾಗಿದೆ.

ಬೆಳ್ಳಿ ಬೆಲೆ ಪ್ರತಿ ಕೆಜಿಗೆ 900 ರೂಪಾಯಿ ಇಳಿಕೆಯಾಗಿದ್ದು 27,850 ರೂಪಾಯಿಗಳು ದಾಖಲಾಗಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ ಶೇ.0.4ರಷ್ಟು ಇಳಿಕೆ ಕಂಡು 1,166.55 ಡಾಲರ್ ದಾಖಲಾಗಿದೆ.

ಸದ್ಯ ಮದುವೆ ಹಾಗೂ ಹಬ್ಬದ ದಿನಗಳು ಮುಗಿದಿರುವುದರಿಂದ ವ್ಯಾಪಾರದಲ್ಲಿ ಇಳಿಕೆಯಾಗಿರುವುದೇ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಬೆಳ್ಳಿ, ಮಾರುಕಟ್ಟೆ