ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2009-10: ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿ ಐಸಿಐಸಿಐ (ICICI | Punjab National Bank)
Bookmark and Share Feedback Print
 
ಐಸಿಐಸಿಐ ಬ್ಯಾಂಕ್ ಮತ್ತೊಮ್ಮೆ ತಾನು ಭಾರತದ ಎರಡನೇ ಅತಿ ದೊಡ್ಡ ಬ್ಯಾಂಕ್ ಎಂದು ಹೇಳಿಕೊಂಡಿದೆ. ಐಸಿಐಸಿಐ ಬ್ಯಾಂಕ್ ತನ್ನ ಈ ಆರ್ಥಿಕ ವರ್ಷದ ವಹಿವಾಟು 3,63,400 ಕೋಟಿ ರೂಪಾಯಿಗಳೆಂದು ತಿಳಿಸಿದ್ದು, ತಾನು ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲನೇ ಸ್ಥಾನದಲ್ಲಿದ್ದು ತನ್ನ 2009-10ನೇ ವಾರ್ಷಿಕ ವಹಿವಾಟಿನಲ್ಲಿ 4,35,000 ಕೋಟಿ ವಹಿವಾಟು ನಡೆಸಿದ್ದು, ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್ ಇದೆ ಎಂದು ಸ್ವತಃ ಐಸಿಐಸಿಐ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ