ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಿಗದಿದ ಸಮಯದಲ್ಲೇ ಮುಂಗಾರು: ಹವಾಮಾನ ಇಲಾಖೆ (monsoon | Met Official | Pune | India | drought)
Bookmark and Share Feedback Print
 
ಭಾರತದಲ್ಲಿ ಈ ವರ್ಷ ಮುಂಗಾರು ಮಳೆಯು ನಿಗದಿದ ಅವಧಿಯಲ್ಲಿ ಬರಲಿದೆ ಎಂದು ಪುಣೆ ಮೂಲಕ ಭಾರತೀಯ ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಮುಂಗಾರು ಮಳೆಯು ಜೂನ್ ಮೊದಲ ವಾರದಲ್ಲಿ ಆಗಮಿಸುತ್ತದೆ. ಭಾರತದ ಶೇಕಡಾ 60 ಕ್ಕೂ ಹೆಚ್ಚು ರೈತರು ಮುಂಗಾರು ಮಳೆಯನ್ನು ಆಧರಿಸಿರುವುದರಿಂದ ಜೂನ್-ಸೆಪ್ಪೆಂಬರ್ ತಿಂಗಳ ಅವಧಿಯಲ್ಲಿನ ಮಳೆಯು ತುಂಬಾ ಪ್ರಮುಖವಾಗಿದೆ.

2010 ನೇ ಸಾಲಿನಲ್ಲಿ ದೇಶದಲ್ಲಿ ಸಾಮಾನ್ಯ ಮುಂಗಾರು ಮಳೆಯಾಗಲಿದೆ ಮತ್ತು ಕಳೆದ ವರ್ಷದ ಅನಾವೃಷ್ಟಿಯ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ