ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೋಕಿಯಾ ಮೈಕ್ರೋಸಾಫ್ಟ್ ಒಪ್ಪಂದ (Nokia, Microsoft)
Bookmark and Share Feedback Print
 
ಮೊಬೈಲ್ ತಯಾರಿಕಾ ಕಂಪನಿ ನೋಕಿಯಾ ಮತ್ತು ತಂತ್ರಜ್ಞಾನದಲ್ಲಿ ಖ್ಯಾತಿಯನ್ನು ಪಡೆದಿರುವ ಮೈಕ್ರೋಸಾಫ್ಟ್ ಕಂಪೆನಿ ಜಂಟಿ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಮೈಕ್ರೋಸಾಫ್ಟ್‌ನ ಹೊಸ ತಂತ್ರಜ್ಞಾನವನ್ನು ನೋಕಿಯಾ ಮೊಬೈಲ್ ಫೋನ್‌ಗಳಲ್ಲಿ ಅಳವಡಿಸುವುದು ಒಪ್ಪಂದದ ಮೂಲ ಉದ್ದೇಶವಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೋಕಿಯಾ, ಮೈಕ್ರೋಸಾಪ್ಟ್