ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಬಿಸಿಗೆ ವಿಶೇಷ ಪ್ರಶಸ್ತಿ (BBC, WEB)
Bookmark and Share Feedback Print
 
ಜಾಗತಿಕ ಮಾಧ್ಯಮ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಬಿಬಿಸಿಗೆ 2010ನೇ ಸಾಲಿನ ಅತ್ಯುತ್ತಮ -ವೆಬ್‌ಸೈಟ್ ಪ್ರಶಸ್ತಿಗೆ ಪಾತ್ರವಾಗಿದೆ. ಬಿಬಿಸಿಯ ಸುದ್ದಿ ತಾಣ ಮತ್ತು ಮೊಬೈಲ್ ತಾಣಗಳಿಗೆ ಈ ಪ್ರಶಸ್ತಿ ಲಭಿಸಿದೆ. ಯುವ ಜನರ ಸೃಜನಶೀಲತೆಯನ್ನು ಉತ್ತೇಜಿಸುವ ‘ಬಿಬಿಸಿ ಬ್ಲಾಸ್ಟ್’ ತಾಣಕ್ಕೂ ವಿಶೇಷ ಪುರಸ್ಕಾರ ಲಭಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಬಿಸಿ, ವೆಬ್