ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ, ಕಜಕಿಸ್ತಾನ್ ಒಪ್ಪಂದ (India, khazkistan)
Bookmark and Share Feedback Print
 
ಅಧಿಕ ಯುರೇನಿಯಂ ನಿಕ್ಷೇಪ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ 2ನೇ ಸ್ಥಾನದಲ್ಲಿರುವ ಕಜಕಿಸ್ತಾನ ಶಾಂತಿ ಹಾಗೂ ನಾಗರಿಕ ಉದ್ದೇಶಕ್ಕೆ ಪರಮಾಣು ಬಳಕೆಗೆ ಭಾರತದ ಜತೆ ಸಹಕರಿಸಲು ಮುಂದಾಗಿದೆ. ಕಚ್ಚಾತೈಲ ಪೂರೈಕೆ, ತೈಲ ನಿಕ್ಷೇಪ ಪ್ರದೇಶ ಮಂಜೂರಾತಿಗೂ ಆಸಕ್ತಿ ಹೊಂದಿದ್ದು ಸದ್ಯದಲ್ಲೇ ಒಪ್ಪಂದ ಏರ್ಪಡಲಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಕಜಕಿಸ್ತಾನ್, ಪರಮಾಣು