ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ರಾಯ್‌ನಿಂದ ನೂತನ ಶುಲ್ಕ ಜಾರಿಗೆ ಕಂಪೆನಿಗಳ ವಿರೋಧ (2G radio-spectrum | One-time fee | Mobile operators)
Bookmark and Share Feedback Print
 
2ಜಿ ತರಂಗಾಂತರಗಳ ಶುಲ್ಕವನ್ನು ಹೆಚ್ಚಳ ಘೋಷಿಸುವ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳನ್ನು ಸಂಪರ್ಕಿಸಲಾಗುವುದು ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.

ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್, ಕಳೆದ ವಾರ ಖಾಸಗಿ ಟೆಲಿಕಾಂ ಕಂಪೆನಿಗಳ ಸಭೆಯನ್ನು ನಡೆಸಿ 2ಜಿ ತರಂಗಾಂತರಗಳ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸುವಂತೆ ಕೋರಿತ್ತು. ಆದರೆ ಒಂದೇ ಬಾರಿಗೆ ಶುಲ್ಕವನ್ನು ಪಾವತಿಸುವುದರಿಂದ ಶೇರು ವಹಿವಾಟಿನಲ್ಲಿ ಇಳಿಕೆಯಾಗಲಿದೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದವು.

ಒಂದುವೇಳೆ 2ಜಿ ತರಂಗಾಂತರಗಳ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸುವ ನೀತಿ ಜಾರಿಗೆ ಬಂದಲ್ಲಿ, ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್ 1.4 ಬಿಲಿಯನ್ ಡಾಲರ್‌ಗಳಷ್ಟು ಪಾವತಿಸಬೇಕಾಗುತ್ತದೆ. ಟ್ರಾಯ್ ನೀತಿ ಆಘಾತಕಾರಿಯಾಗಿದೆ ಎಂದು ಆತಂಕವ್ಯಕ್ತಪಡಿಸಿದೆ.

ಭಾರ್ತಿ, ವೋಡಾಫೋನ್ ಎಸ್ಸಾರ್ ಕಂಪೆನಿಗಳು 3ಜಿ ತರಂಗಾಂತರಗಳಿಗಾಗಿ ಹಲವು ಬಿಲಿಯನ್ ಡಾಲರ್ ಹೂಡಿಕೆಗೆ ಸಿದ್ಧವಾಗಿವೆ
ಸಂಬಂಧಿತ ಮಾಹಿತಿ ಹುಡುಕಿ